ಮಕ್ಕಳು

      ಮಕ್ಕಳು ತುಂಬಾವಿಶೇಷವಾಗಿರುತ್ತಾರೆ, ಅವರ ಗುರುತು ಸಹ ವಿಶೇಷವಾಗಿ ಬೇರೆಯೇ ಇರುತ್ತದೆ, ಇದನ್ನುಅಲ್ಲಾಹ್’ನ ಪೈಗಂಬರರು ತಮ್ಮಸದ್’ವ್ಯವಹಾರಗಳಿಂದ ಪ್ರಾಮಾಣೀಕರಿಸಿದ್ದಾರೆ, ತಾವು ಮಕ್ಕಳೊಂದಿಗೆ ದಯೆ ಹಾಗೂ ಕೃಪೆಯೊಂದಿಗೆ ವ್ಯವಹರಿಸುತ್ತಿದ್ದರು. ಮಕ್ಕಳಿಗೆ ಪ್ರೊತ್ಸಾಹಿಸುತ್ತಿದ್ದರು, ಅವರಿಗೆ ತಬ್ಬಿಕೊಳ್ಳುತ್ತಿದ್ದರು, ಬೆನ್ನುತಟ್ಟುತ್ತಿದ್ದರು, ಅವರ ತಲೆಗೂದಲನ್ನು ತಮ್ಮಕೈಯಿಂದ ಸವರುತ್ತಿದ್ದರು, ಹಾಗೂ ಮಕ್ಕಳೊಂದಿಗೆ ಆಟವಾಡಿ ಬಹಳಷ್ಟು ಪ್ರಸನ್ನರಾಗುತ್ತಿದ್ದರು.

ಪರಿವಿಡಿ
 • ಪ್ರತಿಯೊಂದು ಶಿಶುವು ಹುಟ್ಟಿದಾಗ ಮುಸ್ಲಿಮನಾಗಿರುತ್ತಾನೆ
 • ಮಕ್ಕಳ ಅಧಿಕಾರ
 • ಮಗುವಿನ ಜನ್ಮವಾದ ನಂತರದ ನಿಯಮಗಳು
 • ಮಗುವಿಗಾಗಿ ಅಲ್ಲಾಹ್’ನ ಶರಣತೆಯ ಪ್ರಾರ್ಥನೆ
 • ಮಕ್ಕಳಿಗೆ ಓದಿಸುವ ಹಾಗೂ ಪೋಷಿಸುವ ಜವಾಬ್ದಾರಿ
 • ಮೊಟ್ಟ ಮೊದಲು ಏನನ್ನು ಕಲಿಸಬೇಕು
 • ಶಿಸ್ತು
 • ಪ್ರೀತಿ ವಿಶ್ವಾಸದೊಂದಿಗೆ ಸದ್ವರ್ತಿಸುವುದು
 • ರಾತ್ರಿ ಸಮಯದಲ್ಲಿ
 • ಮಕ್ಕಳು ನಮಗೆ ಪರಿಕ್ಷೆಯಾಗಿರುತ್ತಾರೆ
 • ಖರ್ಚು ಮಾಡುವುದು
 • ನ್ಯಾಯದೊಂದಿಗೆ ವ್ಯವಹರಿಸುವುದು
 • ಪ್ರೀತಿ ತೋರುವುದು
 • ಶುಭ ಕಾಮನೆಗಳು
 • ಅಲ್ಲಾಹ್’ನೊಂದಿಗೆ ಅವರ ಸಂಭಂಧವನ್ನು ಸಧೃಢಗೊಳಿಸುವುದು
 • ಅವರೇನಾದರು ಅನುತ್ತೀರ್ಣರಾದರೆ ಅವರಿಗೆ ಹಿಗ್ಗಿಸುವುದು ಅಥವ ಧೃಢಗೊಳಿಸುವುದು
 • ಅವರ ತಪ್ಪು ವ್ಯಹಾರವನ್ನು ಅಲಕ್ಷಿಸುವುದು
 • ನೋಡಿರಿ
 • ಆಧಾರ

 

805 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ