ರಮಜಾನ್ ಮತ್ತು  ಹಿಂದಿನ ಪ್ರಾಮಾಣೀಕ ಅಧಿಕಾರಿಗಳು

ಹೀಂದಿನ ಕಾಲದ ಮುಸ್ಲಿಮರು ರಂಜಾನ್ ಮೌಲ್ಯವನ್ನು ಅರಿತುಕೊಂಡಿದ್ದರು, ಆದ್ದರಿಂದ ಸಾಧ್ಯವಾದಷ್ಟು ಉತ್ತಮವಾಗಿ ಮಾಡಲು ಅವಕಾಶವನ್ನು ಅವರು ಪರಿಗಣಿಸಿದರು. ಅವರು ರಂಜಾನ್’ನಿನಲ್ಲಿ ಹೇಗೆ ಖರ್ಚು ಮಾಡುತ್ತಾರೆ ಎಂಬ ಬಗ್ಗೆ ಕೆಲವು ಉದಾಹರಣೆಗಳನ್ನು ನಾವು ಕೆಳಗೆ ನೀಡುತ್ತೇವೆ.

ಪರಿವಿಡಿ

 

ಪವಿತ್ರ ಖುರ್’ಆನ್ ಓದುವುದು

   ಅಲ್ ವಲಿದ್ ಇಬ್ನ್ ಅಬ್ದುಲ್ ಮಲಿಕ್’ರವರು ಪ್ರತಿ ಮೂರು ದಿನಗಳಿಗೊಮ್ಮೆ ಸಂಪೂಣ೵ಪವಿತ್ರ ಖುರ್ಆನ್’ನ್ನು ಓದುತ್ತಿದ್ದರು. ಅವರು ರಮಜಾನ್ ಅವಧಿಯಲ್ಲಿ ಪವಿತ್ರ ಖುರ್’ಆನ್’ನ್ನು ಹದಿನೇಳು ಬಾರಿ ಓದುತ್ತಿದ್ದರು.

  ಅಲ್ ರಬೇಈ ಇಬ್ನ್ ಸ್ಲಿಮಾನ್ ಅವರು ಅಲ್ ಇಮಾಮ್ ಅಲ್ ಶಾಫಾಯಿಯವರು ಪವಿತ್ರ ಕುರ್’ಆನ್’ನ್ನು ರಮಜಾನಿನಲ್ಲಿ 60ಬಾರಿ ಓದುತ್ತಾರೆ ಎಂದು ಹೇಳಿದ್ದರು, ಇತರ ತಿಂಗಳಲ್ಲಿ ಅವರು ಪವಿತ್ರ ಖುರ್’ಆನ್’ನ್ನು ತಿಂಗಳೊಳಗೆ ಮೂವತ್ತು ಬಾರಿ ಓದುತ್ತಿದ್ದರು.

   ಮುಹಮ್ಮದ್ ಇಬ್ನ್ ಇಸ್ಮಾಯಿಲ್ ಅಲ್ ಬುಖಾರಿ ಪ್ರತಿದಿನ ಬೆಳಿಗ್ಗೆ ಪವಿತ್ರ ಖುರ್’ಆನ್ ಓದುತ್ತಾರೆ. ಪ್ರತಿ ಮೂರು ದಿನಗಳಿಗೊಮ್ಮೆ ರಾತ್ರಿಯ ಪ್ರಾರ್ಥನೆಯ(ತಹಜ್ಜುದ್) ನಂತರ ಪವಿತ್ರ ಖುರ್’ಆನ್’ನ್ನು ಅವರು ಮುಗಿಸುತ್ತಿದ್ದರು.

 

 ರಾತ್ರಿಯ ಪ್ರಾರ್ಥನೆ

   ಇಮಾಮ್ ಅಲ್ ಹಸನ್ ಅಲ್’ಬಸ್ರಿ ಹೇಳಿದರು: "ಮಧ್ಯರಾತ್ರಿಯಲ್ಲಿನ ನಮಾಜ್’ಗಿಂತ ಇತರ ಯಾವುದೇ ಆರಾಧನೆಯಲ್ಲಿ ನಾನು ಹೆಚ್ಚು ಶಕ್ತಿ ಕಂಡಿಲ್ಲ".

 

   ಅಬು ಉತ್ತಮಾನ್ ಅಲ್ ಹಿಂದಿ ಹೇಳಿದರು: "ನಾನು ಏಳು ದಿನಗಳ ಕಾಲ ಅಬು ಹುರೈರಾರ ಅತಿಥಿಯಾಗಿದ್ದಾಗ. ಅವರು, ಅವರ ಹೆಂಡತಿ ಮತ್ತು ಅವರ ಸೇವಕನು ರಾತ್ರಿಯನ್ನು ಮೂರು ಭಾಗಗಳಾಗಿ ವಿಭಜಿಸುತ್ತಾರೆ, ಒಂದು ಭಾಗವನ್ನು ಒಬ್ಬೊಬ್ಬರು ಪ್ರಾರ್ಥಿಸುತ್ತಾ  ಮತ್ತೊಂದು ಭಾಗಕ್ಕಾಗಿ ಇನ್ನೊಬ್ಬರಿಗೆ ಎಚ್ಚರಿಸುತ್ತಿದ್ದುದನ್ನು ನಾನು ಕಂಡೆ ".

   ಶದ್ದಾದ್ ಇಬ್ನ್ ಆವ್ಸ್ ಹಾಸಿಗೆಗೆ ಹೋಗುತ್ತಿದ್ದಾಗ, ಅವರು ಹುರಿಯುವ ಬಾಣಲೆಯಲ್ಲಿ ಧಾನ್ಯಗಳನ್ನು ಇಟ್ಟುಕೊಳ್ಳುತ್ತಾ. ನಂತರ ಹೇಳುತ್ತಿದ್ದರು: "ಓ ಅಲ್ಲಾಹ್, ನರಕದ ಬೆಂಕಿಯು ನನ್ನನ್ನು ಮಲಗದಂತೆ ಮಾಡುತ್ತಿದೆ". ನಂತರ ಅವರು ಪ್ರಾರ್ಥನೆ ಮಾಡಲು ನಿಲ್ಲುತ್ತಿದ್ದರು.

 

  ತವಾಸ್ ತನ್ನ ಕುಟುಂಬವನ್ನು ಬಲವಾಗಿ ಎಬ್ಬಿಸುತ್ತಾ, ನಂತರ ವೂದು ಮಾಡಿ ಮತ್ತು ಬೆಳೆಗ್ಗೆ ತನಕ ಕಿಬ್ಲಾವನ್ನು ಎದುರಿಸುತ್ತಿದ್ದರು. ಅವನು "ಆರಾಧಕರಿಗೆ ನಿದ್ರೆಯಿಂದ ಅವರನ್ನು ನರಕದ ಬೆಂಕಿ  ನೆನಪಾಗುವಂತೆ ಮಾಡಿ ಅವರಿಗೆ ಸಂಪೂರ್ಣವಾಗಿ ನಿಲ್ಲಿಸಿದೆ" ಎಂದು ಹೇಳುತ್ತಾರೆ.

   ಜುಮ್’ಅ ಅಲ್-ಅಬಿದ್ ರಾತ್ರಿಯ ದೀರ್ಘ ಗಂಟೆಗಳ ಕಾಲ ಪ್ರಾರ್ಥಿಸುತಿದ್ದರು. ಮುಂಜಾನೆ ಪ್ರವೇಶಿಸಿದಾಗ, ಅವರು ತಮ್ಮ ಧ್ವನಿಯನ್ನು ಹೆಚ್ಚಿಸುತ್ತಾ ಉಚ್ಛಸ್ವರದಲ್ಲಿ ಘೋಷಿಸುತ್ತಾರೆ: "ಓ ಹಾಸಿಗೆಗಳೆಡೆಗೆ ಓಡುವವರೆ, ನೀವು ನಿದ್ರೆ ಮಾಡಲು ಮತ್ತು ಇಡೀ ರಾತ್ರಿಯಿಂದ ದೂರ ಹೋಗುತ್ತೀರಾ? ನಿಮಗೆ ಎದ್ದೇಳಲು ಸಾಧ್ಯವಿಲ್ಲ ಮತ್ತು ಹಾಸಿಗೆಯನ್ನು ಬಿಡುವುದಿಲ್ಲ!" ನಂತರ ಅವರು ಒಂದು ಸ್ಥಳದಿಂದ ಅಳುವುದು, ಮತ್ತೊಂದು ಸ್ಥಳದಿಂದ ಒಬ್ಬ ವ್ಯಕ್ತಿಯು ದುಆ ಮಾಡುತ್ತಿರುವುದನ್ನು, ಮತ್ತು ಇನ್ನೊಬ್ಬ ಇನ್ನೊಂದು ಸ್ಥಳದಿಂದ ವೂದು ಮಾಡುವುದನ್ನು ಕಂಡರು. ಭಯಂಕರ ಸಮಯ ಬಂದಾಗ, ಅವರು ಹೇಳುತ್ತಿದ್ದರು: "ಬೆಳಿಗ್ಗಿನ, ಪ್ರಕಟಣೆಗಾಗಿ ಜನರು ಕೃತಜ್ಞರಾಗಿರುವರು" ಎಂದು

ಇವುಗಳು ರಾತ್ರಿಯ ಪ್ರಾರ್ಥನೆಯ ಬಗ್ಗೆ ನಿಷ್ಠಾವಂತ ಪೂರ್ವಜರ ಏಳು ಹಂತಗಳು:

1. ಇಡೀ ರಾತ್ರಿಯ ಪ್ರಾರ್ಥನೆ

2. ಅರ್ಧ ರಾತ್ರಿಯ ಪ್ರಾರ್ಥನೆ.

3. ರಾತ್ರಿಯ ಮೂರನೇ ಭಾಗದ ಪ್ರಾರ್ಥನೆ. ಪೈಗಂಬರ್’ ರವರ ಪ್ರಕಾರ ಅಲ್ಲಾನಿಂದ ಅತಿ ಹೆಚ್ಚು ಪ್ರೀತಿಪಾತ್ರವಾದ ಪ್ರಾರ್ಥನೆಯು ಅರ್ಧ ರಾತ್ರಿ ಪ್ರಾಥ೵ನೆಯಾಗಿದ್ದುಅಲ್ಲಾಹ್’ನ ಕೃಪೆಯಿಂದ ದಾವೂದ್(ಅ ಸ)ರು ನಿದ್ದೆ ಮಾಡುವಾಗ, ಮೂರನೆಯಭಾಗದಲ್ಲಿ ಪ್ರಾರ್ಥನೆ ಮಾಡಿ ನಂತರ ರಾತ್ರಿಯ  ಆರನೇ ಭಾಗದಲ್ಲಿ ನಿದ್ರೆ ಮಾಡುತ್ತಿದ್ದರು.

4. ರಾತ್ರಿಯ ಆರನೇ ಅಥವಾ ಐದನೇ ಭಾಗದ ಪ್ರಾರ್ಥನೆ

5. ಕೆಲವರು ಎಲ್ಲಿಯವರೆಗೆ ಪ್ರಾರ್ಥಿಸುತ್ತಾರೆ ಎಂದರೆ, ನಿದ್ರಿಸುವಾಗ ಅವರು ನಿದ್ರೆಮಾಡುತ್ತಾರೆ ಮತ್ತು ಅವರಿಗೆ ಎಚ್ಚರಗೊಂಡಾಗ ಮತ್ತೆ ಪ್ರಾರ್ಥಿಸುತ್ತಾರೆ

6. ಅವರು ಎರಡು ಅಥವಾ ನಾಲ್ಕು ರಕಾತ್’ಗಳನ್ನು ಪ್ರಾರ್ಥಿಸುತ್ತಾರೆ

7. ಕೆಲವರು ಎರಡು ಇಷಾ ಅವಧಿಗಳ ನಡುವೆ ಎಚ್ಚರದಿಂದ ಇರುತ್ತಿದ್ದರು [ಇಶಾ ಮತ್ತು ಆರಂಭಿಕ ಸಮಯ ಮತ್ತು, ಶಿಫಾರಸು ಮಾಡಲಾದ ಕೊನೇಯ ಸಮಯ] ಎರಡು ಸಮಯಗಳ ನಡುವಿನ ಅವಧಿ, ಮತ್ತು ಅವರು ತಮ್ಮ ಮುಂಜಾನೆ [ದುವಾದೊಂದಿಗೆ] ಹಿತವನ್ನಾಗಿಸಿಕೊಳ್ಳುತ್ತಿದ್ದರು. ಈ ರೀತಿ, ಅವರು ರಾತ್ರಿ ಮತ್ತು ಮುಂಜಾವನ್ನು ಸೇರಿಕೊಳ್ಳುತ್ತಾರೆ. ಪೈಗಂಬರ್ ಹೇಳಿದರು: "ವಾಸ್ತವವಾಗಿ ಪ್ರತಿ ರಾತ್ರಿಯಲ್ಲಿ ಒಂದು ಸಮಯವಿದೆ ಅದರಲ್ಲಿ ಆರಾಧಕರ ಒಳ್ಳೆಯ ದುಆವನ್ನು ಅಲ್ಲಾಹ್ ಕೇಳುತ್ತಾನೆ ಇದರಲ್ಲಿ ಅವರು ಬೇಡಿದ್ದನ್ನು ನೀಡುತ್ತಾನೆ. ಮತ್ತು ಈ ಸಮಯವು  ಪ್ರತಿ ರಾತ್ರಿಯಲ್ಲಿಯೂ ಬರುತ್ತದೆ. "ಸಹಿಹ್ ಮುಸ್ಲಿಂ 757.

 

 ರಮಜಾನಿನ ಉದಾರತೆ

   ಇಬ್ನ್ ಉಮರ್, ಅಲ್ಲಾಹ್ ಅವರಿಂದ ಸಂತುಷ್ಟನಾದನು, ಬಡವರನ್ನು ಹೊರತುಪಡಿಸಿ ಉಪವಾಸವನ್ನು ಯಾರಿಗೂ ಮುರಿಯಲಾಗುವುದಿಲ್ಲ ಹಾಗು ಬಿಡಲು ಸಾಧ್ಯವಿಲ್ಲ. ಒಂದು ವೇಳೆ ಅವನ ಕುಟುಂಬವು ಅವರನ್ನು ತಡೆದರೆ, ಅವನು ಆ ರಾತ್ರಿ ಊಟ ಮಾಡದೇ  ಬಡವನೊಬ್ಬನಿಗೆ ನೀಡಬಹುದಾಗಿದೆ, ಆಗ ಅವನು ಬಂದು ತಿನ್ನುತ್ತಾನೆ, ಬಡವನಿಗೆ ನೀಡಿದಂತಾಗುತ್ತದೆ.

 

ಕಡಿಮೆ ಮಾತನಾಡುವುದು ... ಸುಳ್ಳು ತ್ಯಜಿಸುವುದು

   ಉದಾತ್ತ ಪೈಗಂಬರ್ ಹೇಳಿದರು: "ನಿಮ್ಮಲ್ಲಿ ಯಾರಾದರೊಬ್ಬರೂ ದಿನದಲ್ಲಿ ಉಪವಾಸ ಮಾಡುತ್ತಿದ್ದಾಗ, ಅವರು ಅಶ್ಲೀಲ ಭಾಷೆಯಲ್ಲಿ ಪಾಲ್ಗೊಳ್ಳಬಾರದು ಅಥವಾ ಅವರ ಧ್ವನಿಯನ್ನು ಹೆಚ್ಚಿಸಬಾರದು; ಮತ್ತು ಯಾರಾದರೂ ಅವನನ್ನು ಅವಮಾನಿಸಿದರೆ ಅಥವಾ ಅವನೊಂದಿಗೆ ಜಗಳವಾಡಲು ಪ್ರಯತ್ನಿಸಿದರೆ, ಅವನು ಹೇಳಬೇಕು: 'ನಾನು ಉಪವಾಸ ಮಾಡುತ್ತಿದ್ದೇನೆ.' ಸಹಿಹ್ ಅಲ್-ಬುಖರಿ 1904ಮತ್ತು ಸಹಿಹ್ ಮುಸ್ಲಿಮ್ 1151

 

  ಅಬು ಹುರೈರಾ (ರ ಅ)ರಿಂದ ವರದಿಯಾಗಿದೆ; ಪೈಗಂಬರ್ ಮುಹಮ್ಮದ್ ಹೇಳಿದರು, "ಯಾರು ಹುಸಿ ಮಾತು ಮತ್ತು ಕೆಟ್ಟ ಕಾಯ೵ಗಳನ್ನುಬಿಟ್ಟುಕೊಡುವುದಿಲ್ಲವೋ, ಅವನು ತನ್ನ ಆಹಾರ ಮತ್ತು ಪಾನೀಯ ಬಿಟ್ಟುಬಿಡುವ ಅಗತ್ಯವಿಲ್ಲ (ಅಂದರೆ ಅಲ್ಲಾಹ್ ಅವನ ಉಪವಾಸ ಸ್ವೀಕರಿಸುವುದಿಲ್ಲ.)" ಸಹಿಹ್ ಬುಖಾರಿ, 1903 (ಸಂಪುಟ 3, ಪುಸ್ತಕ 31, ಸಂಖ್ಯೆ 127)

 

   ಉಮರ್ ಇಬ್ನ್ ಅಲ್ ಖತ್ತಾಬ್ ಹೇಳಿದರು: "ಉಪವಾಸವು ಆಹಾರ ಮತ್ತು ಪಾನೀಯಗಳನ್ನು ತ್ಯಜಿಸುವುದರಿಂದಲ್ಲ ಜೊತೆಗೆ ಸುಳ್ಳು, ಮೋಸ, ನಿಷ್ಪ್ರಯೋಜಕ ಮಾತುಕತೆ ಮತ್ತು ಶಪಥ ಮಾಡುವುದು ಮುಂತಾದವು ಸೇರಿವೆ"

 

   ಅಲಿ ಇಬ್ನ್ ಅಬಿ ತಾಲಿಬ್ ಹೇಳಿದರು: "ಉಪವಾಸವು ಕೇವಲ ಆಹಾರ ಮತ್ತು ಪಾನೀಯಗಳನ್ನು ತ್ಯಜಿಸುವುದರಿಂದಲ್ಲ ಸುಳ್ಳು, ಮೋಸ ಮತ್ತು ನಿಷ್ಪ್ರಯೋಜಕ ಮಾತುಗಳಿಂದಲೂ ತನ್ನನ್ನು ತಡೆಯುವುದಾಗಿದೆ"

 

   ಜಾಬೀರ್ ಇಬ್ನ್ ಅಬ್ದುಲ್ಲಾಹ್ ಅವರು ಹೇಳಿದರು: "ನೀವು ಉಪವಾಸವಿರುವಾಗ ಕೆಟ್ಟದ್ದನ್ನು ಕೇಳುವುದನ್ನು, ದೃಷ್ಟಿ  ಮತ್ತು ನಾಲಗೆಯನ್ನು ಕೆಟ್ಟ ಭಾಷೆ ಬಳಸದಂತೆ ತಡೆಯಿರಿ. ಮತ್ತು ನಿಮ್ಮ ಗುಲಾಮ ನೋಯಿಸದಿರಿ ಮತ್ತು ನೀವು ಘನತೆ ಮತ್ತು ಶಾಂತತೆ ವರ್ತಿಸಿರಿ. ನಿಮ್ಮ ಉಪವಾಸ ದಿನವು ಇತರ ದಿನಗಳಂತೆ ಇರದಿರಲಿ "

 

ನೋಡಿರಿ

ರಮಜಾನ್; ರಮಜಾನ್ ಕೊನೆಯ ಹತ್ತು ರಾತ್ರಿ; ಖುರ್’ಆನ್; ಸ್ವಯಂಪ್ರೇರಿತ ಉಪವಾಸ; ಲೈಲತುಲ್ ಖದ್ರ್; ಅಲ್ಲಾಹ್;

 

ಉಲ್ಲೇಖಗಳು

http://www.alsiraj.net/English/misc/fast/html/page12a.html

767 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ