ಮುಹಮ್ಮದ್(ಸ)ರು ಇಡೀ ಮಾನವಕುಲದ ಪೈಗಂಬರರಾಗಿದ್ದಾರೆ ಅವರ ಕುರಿತು ತಿಳಿಯಿರಿ

   ಯಾವುದೇ ಒಂದು ವಿಷಯದ ಕುರಿತು ತಿಳುವಳಿಕೆಯಾಗಲು ಅದರ ಕುರಿತು ಜ್ಞಾನದ ಅವಷ್ಯಕತೆ ಇರಬೇಕು. ವಿಶ್ವದ ವರ್ತಮಾನ ಕಾಲದಲ್ಲಿ ಮುಸ್ಲಿಮರಿಗೆ ಮುಹಮ್ಮದ್(ಸ) ಪೈಗಂಬರರ ಪರಿಚಯವನ್ನು ಇಡೀ ಮಾನವ ಕುಲಕ್ಕೆ ತಿಳಿಸಿಕೊಡುವುದು ಅವಶ್ಯವಾಗಿದೆ. ಹೇಗೆಂದರೆ  ಮುಹಮ್ಮದ್(ಸ) ಯಾರು ? ಇಷ್ಟೊಂದು ಜನರು ತಮ್ಮನ್ನು ಏಕೆ ಆದರಿಸುತ್ತಾರೆ ಅಥವ ಪ್ರೀತಿಸುತ್ತಾರೆ?  ಏಕೆಂದರೆ ಬಹಳಷ್ಟು ಜನರು ತಮ್ಮನ್ನು ಪ್ರೀತಿಸುತ್ತಾರೆ, ಅಂತೆಯೇ ಕೆಲವರು ಮಾತ್ರ ಬೇಸರ ಪಡುತ್ತಾರೆ ಏಕೆ? ನಿವೇನು ನಿಜವಾಗಿಯೂ ಅಲ್ಲಾಹ್’ನ ಪೈಗಂಬರರೇ?. ನೀವೇನು ಉಪದೇಶ ನೀಡಿರುವಿರಿ?. ಅವರು ತಮ್ಮ ವಾದದಲ್ಲಿ ಸತ್ಯವಂತರಾಗಿದ್ದರೇ? ತಾವೇನು ಯುದ್ಧ ಮತ್ತು ಭಯೊತ್ಪಾದನೆಯನ್ನು ಕಲಿಸಿರುವಿರೇ? ನಿಮ್ಮ ಕುರಿತು ಸತ್ಯತೆಯೇನಿದೆ?  ಮುಹಮ್ಮದ್(ಸ)ರ ಪರಿಚಯ ಅಲ್ಲಾಹ್’ನ ಕಡೆಯಿಂದ ಆಯಿತೇ? ಅವರೇನು  1400ವರ್ಷಗಳ ಹಿಂದೆ ಮಾನವ ಕುಲಕ್ಕೆ ಸತ್ಯ ಮಾರ್ಗದೆಡೆಗೆ ಕರೆಯಲು ಕಳುಹಿಸಲ್ಪಟ್ಟಿದ್ದರೇ?

   ಕರಿಯನಾಗಲಿ, ಬಿಳಿಯನಾಗಲಿ, ಮುಸ್ಲಿಮನಾಗಲಿ, ಮುಸ್ಲಿಮೇತರನಾಗಲಿ, ಸ್ತ್ರೀಯಾಗಲಿ, ಪುರುಷನಾಗಲಿ, ನಿಮ್ಮ ಸಂದೇಶ ಪ್ರತಿಯೊಬ್ಬರಿಗೂ ಆಗಿದೆ. ನಿಮ್ಮ ಸಂದೇಶ ಅಂತಿಮ ಸಂದೇಶವಾಗಿದೆ. ನಿಮ್ಮ ನಂತರ ಯಾವುದೇ ಸಂದೇಶ ಬರುವುದಿಲ್ಲ, ಹಾಗೂ ಸಂದೇಶವಾಹಕರೂ ಬರುವುದಿಲ್ಲ, ಅವರೇ ಅಂತಿಮ ಸಂದೇಶವಾಹಕರಾಗಿದ್ದಾರೆ. ತಾವು ನೀಡಿದ ಜ್ಞಾನವನ್ನು ಪಡೆಯಲು ತಿಳಿಸಲು ಮನುಷ್ಯನಿಗೆ ಯಾವುದೇ ರೀತಿಯ ಪಕ್ಷಪಾತ ಮಾಡಬಾರದು. ಸ್ವಚ್ಛಂದ ಮನಸ್ಸಿನಿಂದ ಜ್ಞಾನ ಪಡೆಯುವ ಆಸೆಯಿಡಬೇಕಾಗಿದೆ.

ಪರಿವಿಡಿ
  • ಇಸ್ಲಾಮಿನಲ್ಲಿ ಯಾವುದೇ ಕಾರ್ಯಸ್ವೀಕಾರ ಅರ್ಹವಾಗಬೇಕೆಂದರೆ ಅದಕ್ಕಿರುವ ಅವಶ್ಯಕತೆ
  • ಖುರ್’ಆನ್
  • ಸ್ವರ್ಗದ ಮಾನದಂಡ(ನಿಯಮ)
  • ಸುನ್ನತ್(ಪೈಗಂಬರ್ ಚರ್ಯ)
  • ಮಾನವ ಕುಲದ ಇತಿಹಾಸ
  • ಕೇಡಿನ ಕಾರಣಗಳು
  • ಘಟನೆಗಳ ಸಾರಾಂಶ
  • ಮುಹಮ್ಮದ್(ಸ)ರ ಪೂರ್ವದಲ್ಲಿ ವಿಶ್ವದ ಅವಸ್ಥೆ
  • ಆ ಸಮಯದಲ್ಲಿದ್ದ ಅರಬರ ಪರಿಸ್ಥಿತಿ
  • ಆ ಸಮಯದಲ್ಲಿನ ಜಗತ್ತು ಹೇಗಿತ್ತು

 

 

ಮುಂದುವರೆಯಲಿದೆ,,,,,,,,,,,,,,,,,,,,,,,,,,,,,,

621 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ