ಎಂದರೇನು?

    ಅಲ್'ಹಮ್ದುಲಿಲ್ಲಾಹ್ - ಅಲ್ಲಾಹನಿಗೆ ಸರ್ವಸ್ತುತಿಗಳು,  AskIslamPedia ಎನ್ನುವುದು ಸರಳವಾದ, ರಚನಾತ್ಮಕ ಮತ್ತು ಸಂಘಟಿತ ಸ್ವರೂಪದಲ್ಲಿ ವಿಶ್ವಾಸಅರ್ಹ ಇಸ್ಲಾಮಿನ ಜ್ಞಾನವನ್ನು ಒದಗಿಸುವ ಒಂದು ಇಸ್ಲಾಮಿನ ಇಂಟರ್ನೆಟ್ (ಅಂತರ್ಜಾಲದ)ನ ಹೆಬ್ಬಾಗಿಲಾಗಿದೆ. ಇದು ಧರ್ಮ, ಜಾತಿ, ನಂಬಿಕೆ, ಜನಾಂಗ ಅಥವಾ ಬಣ್ಣವನ್ನು ಹೊರತುಪಡಿಸಿ ವಿಶ್ವಾಸಾರ್ಹ ಜ್ಞಾನದ ಹುಡುಕಾಟದಲ್ಲಿರುವ ಪ್ರತಿ ಬಳಕೆದಾರರಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ.

  AskIslamPediaದ ಅವಶ್ಯಕತೆ ಏನು?

    ಇಂದು, ಇಂಟರ್ನೆಟ್ (ಅಂತರ್ ಜಾಲ) ಜನರ ಜೀವನದ ಅವಿಭಾಜ್ಯ ಅಂಗವಾಗಿದೆ ಮತ್ತು ಜನರ ಜೀವನದ ಜೊತೆಗೆ ಚಲಿಸುತ್ತಿದೆ ಮತ್ತು ಮುಂಬರುವ ವರ್ಷಗಳಲ್ಲಿ ಜನರು ಜೀವಿಸುವ ದಿಕ್ಕಿನಲ್ಲಿಯೇ ಚಲಿಸುತ್ತದೆ. ಇಂಟರ್ನೆಟ್ (ಅಂತರ್ ಜಾಲ) ಮತ್ತು ಇಸ್ಲಾಮಿನ ಮಾಹಿತಿಗಳಲ್ಲಿ ಎಲ್ಲಾ ರೀತಿಯ ಮಾಹಿತಿಯು ಇಂಟರ್ನೆಟ್'ಲ್ಲಿ ಲಭ್ಯವಿದೆ. ಆದರೆ ಅಧಿಕೃತ ಅಥವ ವಿಶ್ವಾಸಅರ್ಹ ಇಸ್ಲಾಮಿನ ಮಾಹಿತಿ ಇಂದು ಒಂದು ಸವಾಲಾಗಿದೆ.

  ಇಸ್ಲಾಮಿನ ಮಾಹಿತಿ ಒದಗಿಸುವ ಅನೇಕ ವೆಬ್'ಸೈಟ್'ಗಳು (ಅಂತರ್ ಜಾಲ ತಾಣಗಳು) ಅಧಿಕೃತ ಮತ್ತು ಅನಧಿಕೃತ ಮಾಹಿತಿಯ ಸೂಕ್ಷ್ಮತೆಯನ್ನು ತಿಳಿಯುವುದಿಲ್ಲ. ಅಂತೆಯೇ,  AskIslamPedia ಜನಸಾಮಾನ್ಯರನ್ನು ಉಳಿಸಲು ಶ್ರಮಿಸುತ್ತಿದೆ ಅನಧಿಕೃತ ಮಾಹಿತಿಯ ಬಲೆಯಿಂದ ಜನರನ್ನು ರಕ್ಷಿಸಲು ಮತ್ತು ಏಕಕಾಲದಲ್ಲಿ ಪರ್ಯಾಯ ಜಾಗವನ್ನು ಹಂಚಿಕೊಳ್ಳುವ ಜಾಗತಿಕ ವೇದಿಕೆಯನ್ನು ನೀಡುತ್ತದೆ.


AskIslamPediaದ ವೈಶಿಷ್ಟ್ಯತೆಗಳೇನು ?

    ಅಲ್'ಹಮ್ದುಲಿಲ್ಲಾಹ್  AskIslamPedia ಕೇವಲ ಒಂದು ಪ್ರತ್ಯೇಕವಾದ ಶೋಧಕ ಎಂಜಿನ್'ನ್ನು(ಯಂತ್ರವನ್ನು) ಹೊಂದಿರದೇ  ಬಹಳಷ್ಟು ಅನನ್ಯ ಸಾಮಗ್ರಿಗಳನ್ನು ಒಸಗಿಸುವುದರ ಜೊತೆಗೆ ಇದು ಅನೇಕ ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದೆ
ಲೇಖನಗಳು: ರಚನಾತ್ಮಕ ಮಾಹಿತಿ, ವಿಷಯಗಳ ಪಟ್ಟಿ, ಗತ ಸಂಧರ್ಭಗಳೊಂದಿಗೆ ಜೋಡಣೆ ಮಾಡುತ್ತಿದೆ.
 

 • ಇ-ಗ್ರಂಥಾಲಯ: ವಿಶ್ವಾಸಅರ್ಹ ಇಸ್ಲಾಮಿನ ಗ್ರಂಥ ಹಾಗೂ ಪುಸ್ತಕಗಳನ್ನು ಜಾಗತಿಕ ತಾಣದಲ್ಲಿ ಓದುವ ವೇದಿಕೆಯನ್ನು ಒದಗಿಸುತ್ತಿದೆ.
 • ಖುರ್'ಆನ್: 50 ಭಾಷೆಗಳಲ್ಲಿ ಖುರ್'ಆನ್ ಅನುವಾದ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ.
 • ಅಹದೀಸ್: ಅಹದೀಸ್'ನ ಹಲವಾರು ಪುಸ್ತಕಗಳು ಲಭ್ಯವಿದೆ.
 • ಕೋರ್ಸ್ಗಳು(ಶಿಕ್ಷಣ): ಹಲವಾರು ಅಲ್ಪಾವಧಿಯ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಕ್ರ್ಯಾಷ್ ಕೋರ್ಸ್'ಗಳು ಅಥವ ಆಕಸ್ಮಿಕವಾಗಿ ಅಪ್ಪಳಿಸುವ ಶಿಕ್ಷಣ ವ್ಯವಸ್ಥೆಗಳು ಜನಸಾಮಾನ್ಯರನ್ನು ಲಾಭದಾಯಕವಾಗಿಸುತ್ತವೆ ಇಂತಹಾ ಕೊರ್ಸ್'ಗಳನ್ನು ಆಗಾಗ ಒದಗಿಸುತ್ತಿರುತ್ತದೆ.
 • ಹಸ್ತಪ್ರತಿಗಳು: ಪುರಾತನ ಕೃತಿಗಳೂ ಸೇರಿದಂತೆ ವಿವಿಧ ವಿದ್ವಾಂಸರ ಕೈ ಬರಹದ ಕೃತಿಗಳು ಹಾಗೂ ಹಸ್ತಪ್ರತಿಗಳು ಇದರಲ್ಲಿ ಲಭ್ಯ.
 • ಧ್ವನಿ ಮುದ್ರಿಕೆಗಳು(ಪೊಡ್ಕ್ಯಸ್ಟ್) : ಎರಕ ಹೊಯ್ದು ತಯಾರಿಸಿದ ಧ್ವನಿ ಮುದ್ರಿಕೆಗಳು(ಆಡಿಯೋ) ಉಪನ್ಯಾಸಗಳು ಡೌನ್ಲೋಡ್ ಮಾಡಲು ಸುಲಭ.
 • ಖುರ್'ಆನ್ ಒಕ್ಕೂಟ: ಆಳವಾದ ಮೆಚ್ಚುಗೆಗಾಗಿ ಪ್ರಮುಖ ಖುರ್'ಆನಿನ ಪದಗಳ ಮಹತ್ವವನ್ನು ಬಿಡಿಸುವುದು ಒಗ್ಗೂಡಿಸುವುದು.
 • ಹದೀಸ್ ಒಕ್ಕೂಟ: ಆಳವಾದ ಮೆಚ್ಚುಗೆಗಾಗಿ ಪ್ರಮುಖ ಹದೀಸ್ ಪದಗಳ ಮಹತ್ವವನ್ನು ಬಿಡಿಸುವುದು ಒಗ್ಗೂಡಿಸುವುದು.
 • ಆಡಿಯೋ(ಧ್ವನಿ ಮುದ್ರಿಕೆ) ಪುಸ್ತಕಗಳು: ಆಡಿಯೋ (ಧ್ವನಿ ಮುದ್ರಿಕೆ) ರೂಪದಲ್ಲಿ ಇಸ್ಲಾಮಿನ ಶಿಕ್ಷಣ ಮತ್ತು ಸಾಹಿತ್ಯ ಲಭ್ಯ.
 • ಡಿಜಿಟಲ್(ಬೆರಳಂಚಿನ) ಗ್ರಂಥಾಲಯ: ಹಲವಾರು ಇಸ್ಲಾಮಿನ ವಿದ್ವಾಂಸರ ವೀಡಿಯೊಗಳು(ಚಿತ್ರದರ್ಶನಗಳು) ಲಭ್ಯ.
 • 24/7 ಚಾನೆಲ್(ವಾಹಿನಿಗಳು): ಪೂರ್ವ-ನಿಗದಿತ ಇಸ್ಲಾಮಿನ ಕಾರ್ಯಕ್ರಮಗಳು ಲಭ್ಯವಾಗಿವೆ.
 • ಆರೋಪಗಳನ್ನು ಉತ್ತರಿಸುವುದು: ಹೆಚ್ಚಿನ ವಿಮರ್ಶಾತ್ಮಕ ಪ್ರಶ್ನೆಗಳಿಗೆ ಶೈಕ್ಷಣಿಕ ಉತ್ತರಗಳನ್ನು ನೀಡುವುದು.
 • ವಿದ್ವಾಂಸರ ದೃಷ್ಟಿಕೋನಗಳು: ಇಸ್ಲಾಮಿನ ನ್ಯಾಯಶಾಸ್ತ್ರದ ಕುರಿತು ವಿವಿಧ ವಿದ್ವಾಂಸರ ಅಭಿಪ್ರಾಯಗಳು ಲಭ್ಯ.
 • ಇಸ್ಲಾಮ್ ಕಾಲ್ ಸೆಂಟರ್(ಕರೆ ಕೇಂದ್ರ): 24/7 ದಾವಾಹ್ ಪ್ರಶ್ನೆಗಳಿಗೆ ಆನ್ಲೈನ್(ಕೇಂದ್ರ ಸಂಸ್ಕಾರದಿಂದ ನೇರವಾಗಿ ನಿಯಂತ್ರಿತವಾದ) ಕಾಲ್ ಸೆಂಟರ್(ಕರೆ ಕೇಂದ್ರ)

AskIslamPediaದಲ್ಲಿ ವಿಷಯವಸ್ತುಗಳನ್ನು ಸಂಗ್ರಹಿಸುವ ಮತ್ತು ಪ್ರಕಟಿಸಲು ಬಳಸುವ ವಿಧಾನ ಯಾವುದು?

  AskIslamPedia ಸರಳವಾದ ಪರಿಕಲ್ಪನೆಯೊಂದರಲ್ಲಿ "ನಾವು ಮಾತ್ರ ರಚಿಸುತ್ತಿದ್ದೇವೆ" ತತ್ವವನ್ನು ಹೊಂದಿದೆ, ಅಂದರೆ   AskIslamPediaವು ಜಗತ್ತಿನಾದ್ಯಂತ ಹರಡಿರುವ ವಿಶ್ವಾಸಾರ್ಹ ಇಸ್ಲಾಮಿನ ಮಾಹಿತಿಯನ್ನು ಸಂಗ್ರಹಿಸಿ, ಈಗ ಚಿಕ್ಕಚಿಕ್ಕ ತುಣುಕುಗಳಾಗಿ ಕಾರ್ಯರೂಪಕ್ಕೆ ತರುತ್ತದೆ.   AskIslamPedia ಒಂದು ವೇದಿಕೆಯಾಗಿದ್ದು, ವಿವಿಧ ಮೂಲಗಳಿಂದ ಅಧಿಕೃತ ಮಾಹಿತಿಗಳನ್ನು ರಚನಾತ್ಮಕ ಮತ್ತು ಸಂಘಟಿತ ಸ್ವರೂಪದಲ್ಲಿ ಒಂದೇ ಛಾವಣಿಯ ಅಡಿಯಲ್ಲಿ ತರಲಾಗುತ್ತದೆ.   AskIslamPedia ಒಂದು ಸೂಪರ್ ಮಾರ್ಕೆಟ್'ನಂತೆಯೇ ಇದೆ, ಅಲ್ಲಿ ಎಲ್ಲವೂ ಒಂದೇ ಛಾವಣಿಯಡಿಯಲ್ಲಿ ಸಿಗುತ್ತದೆ ಆದರೆ ಇದು ಉತ್ಪಾದನಾ ಘಟಕವಲ್ಲ, ಗ್ರಾಹಕರಿಗಾಗಿ ವಿವಿಧ ಶೈಕ್ಷಣಿಕ ಸರಕುಗಳನ್ನು ಪ್ರದರ್ಶಿಸುವ ಸ್ಥಳವಾಗಿದೆ.


 ಎಷ್ಟು ಭಾಷೆಗಳು ಆಸ್ಕ್ಇಸ್ಲಾಮ್ ಪೀಡಿಯಾವನ್ನು ಪೂರೈಸುತ್ತವೆ?

   AskIslamPedia ಪ್ರಪಂಚದ 40 ಹೆಚ್ಚು ಮಾತನಾಡುವ ಭಾಷೆಗಳಿಗೆ ತಲುಪುವ ಗುರಿಯೊಂದಿಗೆ ಹಾಗು ಆರಂಭಿಕ ಪ್ರತಿಕ್ರಿಯೆಯೊಂದಿಗೆ ಪ್ರಾರಂಭವಾಯಿತು ಅಲ್'ಹಮ್ದುಲಿಲ್ಲಾಹ್ ಇನ್-ಶಾ-ಅಲ್ಲಾಹ್,   AskIslamPedia ಪ್ರಪಂಚದ 70 ಭಾಷೆಗಳಲ್ಲಿ ಶೀಘ್ರದಲ್ಲೇ ಲಭ್ಯವಿರುತ್ತದೆ ಮತ್ತು ಪ್ರಪಂಚದ ಪ್ರತಿಯೊಂದು ಜನಪ್ರಿಯ ಭಾಷೆಯಲ್ಲಿಯೂ ಇರುತ್ತದೆ.