Our Vision

ನಮ್ಮ ದೃಷ್ಟಿಕೋನ

•    Askislampedia ಅಂತರ್ ಜಾಲದಲ್ಲಿ(ಇಂಟರ್'ನೆಟ್'ನಲ್ಲಿ) ವಿಶ್ವಾಸಅರ್ಹ ಇಸ್ಲಾಮಿಕ್ ಮಾಹಿತಿಗೆ ಸಮಾನಾರ್ಥಕವಾಗಿದೆ.
•    ಖುರ್'ಆನ್ ಮತ್ತು ವಿಶ್ವಾಸಅರ್ಹ ಅಹದೀಸ್'ನ ಬೆಳಕಿನಲ್ಲಿ ನಿಜವಾದ ಇಸ್ಲಾಮ್ ಧರ್ಮವನ್ನು ಅವರು ಅನುಸರಿಸುತ್ತಿದ್ದಾರೆ ಎಂದು ಜನರಿಗೆ ತೃಪ್ತಿಕರಿಸುತ್ತಿದೆ.
•    ಈ ಸಮಯದಲ್ಲಿ 50 ಭಾಷೆಗಳಲ್ಲಿ ಮಾಹಿತಿಯನ್ನು ಒದಗಿಸುತ್ತಿದ್ದು ಮತ್ತು ಪ್ರಪಂಚದ ಎಲ್ಲ ಜನಪ್ರಿಯ ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ ಇನ್'ಶಾಅಲ್ಲಾಹ್.
•    ಪ್ರತಿ ಇಂಟರ್ನೆಟ್(ಅಂತರ್'ಜಾಲ) ಬಳಕೆದಾರರಿಗೆ ದಾವಾ.
•    ಜನರ ಎಲ್ಲಾ ಇಸ್ಲಾಮಿಕ್ ಅಗತ್ಯತೆಗಳನ್ನು ಪೂರೈಸಿಕೊಳ್ಳಲಿಕ್ಕೆ ಶ್ರಮಿಸುತ್ತಿದೆ.

ನಮ್ಮ ಗುರಿಗಳು

•    ಅಧಿಕೃತ ಮತ್ತು ವಿಶ್ವಾಸಾರ್ಹವಾದ ಇಸ್ಲಾಮಿಕ್ ಮಾಹಿತಿಯನ್ನು ಒಂದು ಬಟನ್ ಕ್ಲಿಕ್'ನಲ್ಲಿ (ಒತ್ತುಗುಂಡಿಗಳ ಒತ್ತುವಿಕೆಯಲ್ಲಿ) ಲಭ್ಯವಾಗುವಂತೆ ಮಾಡುವುದು.
•    ಜಾಗತಿಕ ಮಟ್ಟದಲ್ಲಿ ಇಸ್ಲಾಮ್ ಧರ್ಮವನ್ನು ಧನಾತ್ಮಕ ದೃಷ್ಟಿಕೋನದಲ್ಲಿ ಉತ್ತೇಜಿಸುವುದು.
•    ಜನರ ಜೊತೆ ಪರಸ್ಪರ ಸಂಬಂಧವನ್ನು ಸ್ಥಾಪಿಸಲು ಜನರಿಗೆ ಸಹಾಯ ಮಾಡುವುದು ಹಾಗು ಅಲ್ಲಾಹ್'ನ ವೈಭವ ಸಾರುವುದು.
•    ಜನರು ಖುರ್'ಆನ್ ಮತ್ತು ಸುನ್ನತ್ತಿನೆಡೆಗೆ(ಪೈಗಂಬರ್ಚರ್ಯೆಯ ಕಡೆಗೆ) ಹತ್ತಿರ ಬರಲು ಸಹಾಯ ಮಾಡುವುದು.
•    ಪೈಗಂಬರ್ ಮುಹಮ್ಮದ್(ಸ) ವಿಧಾನವನ್ನು ಜನರು ತಿಳಿದುಕೊಳ್ಳಲು ಸಹಾಯ ಮಾಡುವುದು.
•    ಜನರು ಸಹಾಬಾಗಳ(ಸಹಚರರ) ವಿಧಾನವನ್ನು ಅನುಸರಿಸಲು ಸಹಾಯ ಮಾಡುವುದು.
•     ಸಿರಾತ್-ಎ-ಮುಸ್ತಖೀಮ್ ಅಂದರೆ ಜನರು ಸರಿಯಾದ ನೇರ ಮಾರ್ಗವನ್ನು ಅನುಸರಿಸಲು ಸಹಾಯ ಮಾಡುವುದು.
•    ಅತ್ಯಂತ ಸರಳವಾದ ರೀತಿಯಲ್ಲಿ ಪ್ರಸ್ತುತಪಡಿಸುವುದರ ಮೂಲಕ ನೈಜ ಇಸ್ಲಾಮ್'ನ್ನು ಜನರು ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ಅಭ್ಯಾಸ ಮಾಡಲು ಸಹಾಯ ಮಾಡುವುದು.
•    ದೈನಂದಿನ ಸಮಸ್ಯೆಗಳಿಗೆ ತಮ್ಮ ದೈನಂದಿನ ಇಸ್ಲಾಮಿಕ್ ಪರಿಹಾರಗಳೊಂದಿಗೆ ಜನರಿಗೆ ಸಹಾಯ ಮಾಡುವುದು.
•    ಜನರು ಗೊಂದಲ ಮತ್ತು ತಪ್ಪುಗ್ರಹಿಕೆಗಳಿಂದ ಹೊರಬರಲು ಸಹಾಯ ಮಾಡುವುದು.
•    ಸಾಮಾನ್ಯ ವೇದಿಕೆಗೆ ಬರಲು ಜನರಿಗೆ ಸಹಾಯ ಮಾಡುವುದು.
•    ಹೊರಗಿನಿಂದ ಇಸ್ಲಾಮಿಕ್ ಎಂದು ಕಾಣುವ ಇಸ್ಲಾಮಿಕ್ ವಿರೋಧಿ ವೆಬ್'ಸೈಟ್ ಅಥವ ಅಂತರ್'ಜಾಲತಾಣಗಳಿಂದ ಜನರನ್ನು ತಡೆಯುವುದು.ನಮ್ಮ ದೃಷ್ಟಿಕೋನ

•    ಹೊರಗಿನಿಂದ ಇಸ್ಲಾಮಿಕ್ ಎಂದು ಕಾಣುವ ಇಸ್ಲಾಮಿಕ್ ವಿರೋಧಿ ವೆಬ್'ಸೈಟ್ ಅಥವ ಅಂತರ್'ಜಾಲತಾಣಗಳಿಂದ ಜನರನ್ನು ತಡೆಯುವುದು.