About Us

 

­­­­­­AskIslamPediaಎಂದರೇನು?

ಲ್ಮ್ದುಲಿಲ್ಲಾಹ್ - ಅಲ್ಲಾಹನಿಗೆರ್ವಸ್ತುತಿಗಳು, AskIslamPediaಎನ್ನುವುದುಸರಳವಾದ, ರಚನಾತ್ಮಕಮತ್ತುಸಂಘಟಿತಸ್ವರೂಪದಲ್ಲಿವಿಶ್ವಾಸಅರ್ಹಇಸ್ಲಾಮಿಜ್ಞಾನವನ್ನುಒದಗಿಸುವಒಂದುಇಸ್ಲಾಮಿಇಂಟರ್ನೆಟ್ (ಅಂತರ್ಜಾಲ)ನಹೆಬ್ಬಾಗಿಲಾಗಿದೆ. ಇದುಧರ್ಮ, ಜಾತಿ, ನಂಬಿಕೆ, ಜನಾಂಗಅಥವಾಬಣ್ಣವನ್ನುಹೊರತುಪಡಿಸಿವಿಶ್ವಾಸಾರ್ಹಜ್ಞಾನದಹುಡುಕಾಟದಲ್ಲಿರುವಪ್ರತಿಬಳಕೆದಾರರಿಗೆಸೇವೆಸಲ್ಲಿಸುವಗುರಿಯನ್ನುಹೊಂದಿದೆ.

 

AskIslamPediaದಅವಶ್ಯಕತೆಏನು?

ಇಂದು, ಇಂಟರ್ನೆಟ್(ಅಂತರ್ ಜಾಲ)ಜನರ ಜೀವನದಅವಿಭಾಜ್ಯ ಅಂಗವಾಗಿದೆಮತ್ತುಜನರಜೀವನದಜೊತೆಗೆಚಲಿಸುತ್ತಿದೆಮತ್ತುಮುಂಬರುವವರ್ಷಗಳಲ್ಲಿಜನರು ಜೀವಿಸುವದಿಕ್ಕಿನಲ್ಲಿಯೇಚಲಿಸುತ್ತದೆ. ಇಂಟರ್ನೆಟ್(ಅಂತರ್ ಜಾಲ)ಮತ್ತುಇಸ್ಲಾಮಿಮಾಹಿತಿಗಳಲ್ಲಿಎಲ್ಲಾರೀತಿಯಮಾಹಿತಿಯುಇಂಟರ್ನೆಟ್ಲ್ಲಿಲಭ್ಯವಿದೆ. ಆದರೆಅಧಿಕೃತಅಥವ ವಿಶ್ವಾಸಅರ್ಹಇಸ್ಲಾಮಿಮಾಹಿತಿಇಂದು ಒಂದುಸವಾಲಾಗಿದೆ.

ಇಸ್ಲಾಮಿನಮಾಹಿತಿಒದಗಿಸುವಅನೇಕವೆಬ್’ಸೈಟ್’ಗಳು (ಅಂತರ್ ಜಾಲ ತಾಣಗಳು)ಅಧಿಕೃತಮತ್ತುಅನಧಿಕೃತಮಾಹಿತಿಯಸೂಕ್ಷ್ಮತೆಯನ್ನುತಿಳಿಯುವುದಿಲ್ಲ. ಅಂತೆಯೇ,  AskIslamPediaಜನಸಾಮಾನ್ಯರನ್ನುಉಳಿಸಲುಶ್ರಮಿಸುತ್ತಿದೆಅನಧಿಕೃತಮಾಹಿತಿಯಬಲೆಯಿಂದ ಜನರನ್ನು ರಕ್ಷಿಸಲುಮತ್ತುಏಕಕಾಲದಲ್ಲಿಪರ್ಯಾಯಜಾಗವನ್ನುಹಂಚಿಕೊಳ್ಳುವಜಾಗತಿಕ ವೇದಿಕೆಯನ್ನುನೀಡುತ್ತದೆ.

 

AskIslamPediaದ ವೈಶಿಷ್ಟ್ಯತೆಗಳೇನು ?

ಲ್ಮ್ದುಲಿಲ್ಲಾಹ್AskIslamPediaಕೇವಲಒಂದು ಪ್ರತ್ಯೇಕವಾದ ಶೋಧಕ ಎಂಜಿನ್ನ್ನು(ಯಂತ್ರವನ್ನು) ಹೊಂದಿರದೇ ಬಹಳಷ್ಟು ಅನನ್ಯ ಸಾಮಗ್ರಿಗಳನ್ನು ಒಸಗಿಸುವುದರ ಜೊತೆಗೆ ಇದುಅನೇಕವಿಶಿಷ್ಟವೈಶಿಷ್ಟ್ಯಗಳನ್ನುಹೊಂದಿದೆ

ಲೇಖನಗಳು:ರಚನಾತ್ಮಕ ಮಾಹಿತಿ, ವಿಷಯಗಳ ಪಟ್ಟಿ, ಗತ ಸಂಧರ್ಭಗಳೊಂದಿಗೆ ಜೋಡಣೆಮಾಡುತ್ತಿದೆ.

 

-ಗ್ರಂಥಾಲಯ:ವಿಶ್ವಾಸಅರ್ಹಇಸ್ಲಾಮಿನಗ್ರಂಥ ಹಾಗೂ ಪುಸ್ತಕಗಳನ್ನುಜಾಗತಿಕ ತಾಣದಲ್ಲಿಓದುವವೇದಿಕೆಯನ್ನು ಒದಗಿಸುತ್ತಿದೆ.

ಖುರ್ನ್:50ಭಾಷೆಗಳಲ್ಲಿಖುರ್’ಆನ್ ಅನುವಾದ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ.

ಅಹದೀಸ್:ಅಹದೀಸ್’ನಹಲವಾರುಪುಸ್ತಕಗಳು ಲಭ್ಯವಿದೆ.

ಕೋರ್ಸ್ಳು(ಶಿಕ್ಷಣ):ಹಲವಾರುಅಲ್ಪಾವಧಿಯಮತ್ತುಅವಶ್ಯಕತೆಗಳಿಗೆತಕ್ಕಂತೆಕ್ರ್ಯಾಷ್ಕೋರ್ಸ್’ಗಳುಅಥವಆಕಸ್ಮಿಕವಾಗಿ ಅಪ್ಪಳಿಸುವಶಿಕ್ಷಣವ್ಯವಸ್ಥೆಗಳುಜನಸಾಮಾನ್ಯರನ್ನುಲಾಭದಾಯಕವಾಗಿಸುತ್ತವೆ ಇಂತಹಾ ಕೊರ್ಸ್’ಗಳನ್ನು ಆಗಾಗ ಒದಗಿಸುತ್ತಿರುತ್ತದೆ.

ಹಸ್ತಪ್ರತಿಗಳು:ಪುರಾತನಕೃತಿಗಳೂಸೇರಿದಂತೆವಿವಿಧವಿದ್ವಾಂಸರಕೈಬರಹದಕೃತಿಗಳುಹಾಗೂ ಹಸ್ತಪ್ರತಿಗಳು ಇದರಲ್ಲಿ ಲಭ್ಯ.

ಧ್ವನಿಮುದ್ರಿಕೆಗಳು(ಪೊಡ್ಕ್ಯಸ್ಟ್):ಎರಕ ಹೊಯ್ದು ತಯಾರಿಸಿದ ಧ್ವನಿ ಮುದ್ರಿಕೆಗಳು(ಆಡಿಯೋ)ಉಪನ್ಯಾಸಗಳುಡೌನ್ಲೋಡ್ಮಾಡಲುಸುಲಭ.

ಖುರ್ಆನ್ ಒಕ್ಕೂಟ:ಆಳವಾದಮೆಚ್ಚುಗೆಗಾಗಿಪ್ರಮುಖಖುರ್’ಆನಿನಪದಗಳಮಹತ್ವವನ್ನುಬಿಡಿಸುವುದುಒಗ್ಗೂಡಿಸುವುದು.

ಹದೀಸ್ ಒಕ್ಕೂಟ:ಆಳವಾದಮೆಚ್ಚುಗೆಗಾಗಿಪ್ರಮುಖಹದೀಸ್ಪದಗಳಮಹತ್ವವನ್ನುಬಿಡಿಸುವುದುಒಗ್ಗೂಡಿಸುವುದು.

ಆಡಿಯೋ(ಧ್ವನಿ ಮುದ್ರಿಕೆ)ಪುಸ್ತಕಗಳು: ಆಡಿಯೋ(ಧ್ವನಿ ಮುದ್ರಿಕೆ)ರೂಪದಲ್ಲಿಇಸ್ಲಾಮಿನಶಿಕ್ಷಣಮತ್ತುಸಾಹಿತ್ಯ ಲಭ್ಯ.

ಡಿಜಿಟಲ್(ಬೆರಳಂಚಿನ)ಗ್ರಂಥಾಲಯ:ಹಲವಾರುಇಸ್ಲಾಮಿನವಿದ್ವಾಂಸರವೀಡಿಯೊಗಳು(ಚಿತ್ರದರ್ಶನಗಳು)ಲಭ್ಯ.

24/7ಚಾನೆಲ್(ವಾಹಿನಿಗಳು):ಪೂರ್ವ-ನಿಗದಿತಇಸ್ಲಾಮಿನಕಾರ್ಯಕ್ರಮಗಳು ಲಭ್ಯವಾಗಿವೆ.

ಆರೋಪಗಳನ್ನುಉತ್ತರಿಸುವುದು:ಹೆಚ್ಚಿನವಿಮರ್ಶಾತ್ಮಕಪ್ರಶ್ನೆಗಳಿಗೆಶೈಕ್ಷಣಿಕಉತ್ತರಗಳನ್ನು ನೀಡುವುದು.

ವಿದ್ವಾಂಸರದೃಷ್ಟಿಕೋನಗಳು:ಇಸ್ಲಾಮಿನನ್ಯಾಯಶಾಸ್ತ್ರದಕುರಿತುವಿವಿಧವಿದ್ವಾಂಸರಅಭಿಪ್ರಾಯಗಳು ಲಭ್ಯ.

ಇಸ್ಲಾಮ್ಕಾಲ್ಸೆಂಟರ್(ಕರೆ ಕೇಂದ್ರ):24/7 ದಾವಾಹ್ಪ್ರಶ್ನೆಗಳಿಗೆಆನ್ಲೈನ್(ಕೇಂದ್ರ ಸಂಸ್ಕಾರದಿಂದ ನೇರವಾಗಿ ನಿಯಂತ್ರಿತವಾದ)ಕಾಲ್ಸೆಂಟರ್(ಕರೆ ಕೇಂದ್ರ)

 

 AskIslamPediaದಲ್ಲಿವಿಷಯವಸ್ತುಗಳನ್ನುಸಂಗ್ರಹಿಸುವಮತ್ತುಪ್ರಕಟಿಸಲುಬಳಸುವವಿಧಾನಯಾವುದು?

 AskIslamPediaಸರಳವಾದಪರಿಕಲ್ಪನೆಯೊಂದರಲ್ಲಿ "ನಾವುಮಾತ್ರರಚಿಸುತ್ತಿದ್ದೇವೆ" ತತ್ವವನ್ನು ಹೊಂದಿದೆ,ಅಂದರೆ  AskIslamPediaವುಜಗತ್ತಿನಾದ್ಯಂತಹರಡಿರುವವಿಶ್ವಾಸಾರ್ಹಇಸ್ಲಾಮಿಮಾಹಿತಿಯನ್ನುಸಂಗ್ರಹಿಸಿ, ಈಗಚಿಕ್ಕಚಿಕ್ಕತುಣುಕುಗಳಾಗಿಕಾರ್ಯರೂಪಕ್ಕೆತರುತ್ತದೆ.   AskIslamPediaಒಂದುವೇದಿಕೆಯಾಗಿದ್ದು, ವಿವಿಧಮೂಲಗಳಿಂದಅಧಿಕೃತಮಾಹಿತಿಗಳನ್ನುರಚನಾತ್ಮಕಮತ್ತುಸಂಘಟಿತಸ್ವರೂಪದಲ್ಲಿಒಂದೇಛಾವಣಿಯಅಡಿಯಲ್ಲಿತರಲಾಗುತ್ತದೆ.  AskIslamPediaಒಂದುಸೂಪರ್ಮಾರ್ಕೆಟ್ನಂತೆಯೇಇದೆ, ಅಲ್ಲಿಎಲ್ಲವೂಒಂದೇಛಾವಣಿಯಡಿಯಲ್ಲಿಸಿಗುತ್ತದೆಆದರೆಇದುಉತ್ಪಾದನಾಘಟಕವಲ್ಲ, ಗ್ರಾಹಕರಿಗಾಗಿವಿವಿಧಶೈಕ್ಷಣಿಕ ಸರಕುಗಳನ್ನುಪ್ರದರ್ಶಿಸುವಸ್ಥಳವಾಗಿದೆ.

 

 ಎಷ್ಟುಭಾಷೆಗಳುಆಸ್ಕ್ಸ್ಲಾಮ್ ಪೀಡಿಯಾವನ್ನುಪೂರೈಸುತ್ತವೆ?

   AskIslamPediaಪ್ರಪಂಚದ40 ಹೆಚ್ಚುಮಾತನಾಡುವಭಾಷೆಗಳಿಗೆತಲುಪುವಗುರಿಯೊಂದಿಗೆಹಾಗು ಆರಂಭಿಕಪ್ರತಿಕ್ರಿಯೆಯೊಂದಿಗೆ ಪ್ರಾರಂಭವಾಯಿತುಅಲ್ಮ್ದುಲಿಲ್ಲಾಹ್ಇನ್-ಶಾ-ಲ್ಲಾಹ್,   AskIslamPediaಪ್ರಪಂಚದ70 ಭಾಷೆಗಳಲ್ಲಿಶೀಘ್ರದಲ್ಲೇಲಭ್ಯವಿರುತ್ತದೆಮತ್ತುಪ್ರಪಂಚದಪ್ರತಿಯೊಂದುಜನಪ್ರಿಯಭಾಷೆಯಲ್ಲಿಯೂಇರುತ್ತದೆ.

 

Introduction of

Arshad Basheer Madani

Founder & Director-AskIslamPedia.com, Founder Ocean The ABM School, Abmcourses.com

 

 • Masha'Allaah age 40 years, born and brought up in Hyderabad, India
 • Hafiz, Memorized entire Holy Qur'an
 • Languages Known – Arabic, English, Urdu, Hindi and Persian
 • Alim from University of Dar-us-Salaam, Umerabad, Tamil Nadu, India Graduated in the field of Hadees-e-Shareef (Taqassus-Fil-Hadees) from the Islamic University in Madinah Tayyibah, Kingdom of Saudi Araiba
 • Master in Business Administration – MBA from ICBM College HYD
 • First Indian Alim of the Islamic University of Madinah to receive a Master's Degree in contemporary Education in English Language i.e. MBA .
 • Masha'Allaah pursuing Ph.D (Doctorate in Business Administration) from the University of Switzerland in Europe
 • Has Ejaza for Qur'an and Kutube Sitta (Six Books of Sunnah)
 • Director of the following Indian companies - ABM Corporate Enterprises,               ABM Publishers, ABM Print Time, ABM Academics & Logistics, ABM Faabee Tech, ABM Auctus, Ocean The ABM School, Abmcourses.com              
 • International Speaker on Islamic topics with Comparative Religion and Q&A sessions

 

Dawah Experience in Media

 • Handled Shariah related Live Q&A on ETV Urdu and Zee Salam
 • Alhamdulillah, answered over 6000 questions on Live programs
 • Interview on BBC World Services "Solutions for Imbalanced Economic System and Credit Crisis"
 • Qatar Radio, Sharjah TV UAE, Radio Kuwait, NTV Nepal, ABC Nepal
 • Iqratv UK Europe ,DM digital UK Europe, Ahadtv New York USA, DD, Munsif TV, HMTV, TV9, ETV Urdu, Zee Salam, Zee Punjabi, City Cable Channels
 • Completed 400 episodes on Zee Salam, the Urdu TV Channel of Zee Telefilms
 • Interviewed on South African Radio by IPCI, Dawah Center of Shaik Ahmed  Deedat(R)
 • And many more Channels

 

Dawah Milestones

 • Program on the topic "Concept of peace In Islam" followed by Q/A for Officers of Anti Terrorism Squad (ATS) in Mumbai Police Department under the supervision of the then ATS Chief Late Mr. Hemant Karkare, IPS
 • Designed curriculum in Islamic Jurisprudence for Scholars of Indian Madaris
 • Trained about Five Hundred Ulema from India on the rules of Islamic  Jurisprudence
 • Study on Indian Share Market and its alternate for Muslims preventing Muslims from indulging in trade with companies dealing in interest.
 • Fundamentals of Islamic Business with comparative study of contemporary Economic systems
 • Delivered International Public talks in Saudi Arabia, Kuwait, Qatar, Oman, Bahrain, UAE,Malaysia, Singapore, UK, USA, France, Maldives, Canada, Sri Lanka & Nepal
 • Delivered Public talks in almost all major Cities & Towns in the Indian States of Delhi Andhra Pradesh, Tamil Nadu, Karnataka, Kerala, Maharashtra, Goa,               Rajasthan, West Bengal, Orrisa, Bihar, Uttar Pradesh, Uttara Khand, Guwahati Assam, Punjab, Haryana, Jammu & Kashmir etc.
 • In close contact with Top Islamic Universities & Top Ulema Kiram of the World
 • Has a wide Network of young upcoming Ulema & Dayees across the World
 • Over 200 Video CDs Answering Allegations of Non-Muslims against Islam

 

Courses by Arshad Basheer Madani

 • 7 Days   –  Residential Arabic Quranic Grammar
 • 1 Day    –  Enjoy your Life with Islamic Thinking
 • 1 Day    –  Uloomul Qur'an & Uloomul Aqeedah
 • 1 Day    –  Islamic History (Lessons), Islamic Healing
 • 1 Day    –  Islamic Management Skills in the light of Seerah
 • 1 Day    –  Islamic & Contemporary Economics (Islamic Banking)
 • 1 Day    –  Qawaid-E-Fiquiyyah specially for Scholars of Indian Madaris
 • 1 Day    –  Qur'anic Miracle Reasoning with answering allegations on Qur'an
 • 1 Day    – Islamic Rulings for Professionals like Doctors, Advocates, Businessmen Etc.
 • 3, 5 & 15 Days – Dawah Training Program in English, Urdu & Arabic languages
 • 7 & 15 Days  – Islamic Kids Camp for Children in Urdu & English
 • 21 Days – Authentic & Unauthentic Ahadees Segregation for Scholars of  Madaris
 • 3 Hours   – Various Islamic Modules strengthening the basic Islamic Knowledge
 • And many other Short term training programs and Crash Courses aimed at  building a strong Islamic foundation among the participants